wrappixel kit

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಬಳ್ಳಾರಿ

ಬಳ್ಳಾರಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಜಿಲ್ಲಾಡಳಿತ, ಬಳ್ಳಾರಿ, KSTePS ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕದ ಸರ್ಕಾರದಿಂದ ಸಕ್ರಿಯ ಬೆಂಬಲದೊಂದಿಗೆ ಸ್ಥಾಪಿಸಲಾಗಿದೆ. ಕೇಂದ್ರವನ್ನು 05/03/2014 ರಂದು 10.8 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ವಿನೋದ ವಿಜ್ಞಾನ, ಭೌತಶಾಸ್ತ್ರ, ವೈದ್ಯಕೀಯ, ವಿಕಾಸದತ್ತ ನಡಿಗೆ, ಖಗೋಳಶಾಸ್ತ್ರ ಮತ್ತು ಕೈಗಾರಿಕಾ ಗ್ಯಾಲರಿಗಳು, ತಾರಾಲಯ, ವಿಜ್ಞಾನ ಉದ್ಯಾನ (ಮಾದರಿಗಳು), ಮಾನವನ ವಿಕಾಸದ ಪಾರ್ಕ್ (ಮಾಡೆಲ್ಸ್) , ಅನಿಮಲ್ ಸಫಾರಿ (ಮಾಡೆಲ್ಸ್), ಮೈಕ್ರೋ ಝೂ, ಮಕ್ಕಳ ಆಟದ ವಲಯ, ಕ್ಯಾಂಟೀನ್ ಹಾಗು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಇತರ ಮನರಂಜನಾ ಪ್ರದೇಶಗಳು. ವಿಜ್ಞಾನ ಕೇಂದ್ರವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಿಗಾಗಿ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿಜ್ಞಾನ ಕೇಂದ್ರದಲ್ಲಿ ಮತ್ತು ವಿವಿಧ ಔಟ್‌ರೀಚ್ ಕಾರ್ಯಕ್ರಮಗಳ ಮೂಲಕ ಬಳ್ಳಾರಿ ಜಿಲ್ಲೆಯ ಹೆಚ್ಚಿನ ಭಾಗದ ಜನರಿಗೆ ತಲುಪಿಸುವುದರಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತಿದೆ.

ಮತ್ತಷ್ಟು ಓದಿ

ಫೋಕಸ್ ನಲ್ಲಿ

ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS